Kannada

ಕನ್ನಡ ಭಾಷೆ ಮತ್ತು ಅದರ ಸ್ವಚ್ಛತೆ…

ಹಾಗೆ ಸುಮ್ಮನೆ… ಇ ಆಲೋಚನೆ ಬಂತು. ಕನ್ನಡ  ಭಾಷೆ ಹುಟ್ಟುವಾಗಲೇ neat ಅಗಿತ್ತ ಅಥವಾ ಆಮೇಲೆ neat ಆಯ್ತಾ… ಆಡು ಭಾಷೆ ಮಾತಾಡ್ತಾ ಮಾತಾಡ್ತಾ ಆದ್ರೆ, ಬಾಷೆಗೆ ನುಣುಪು ಹೇಗೆ ಬಂತು? ಮೊದಲು ಲಿಪಿ ಬಂತ ಅಥವಾ ಆಡು ಬಾಷೆ ಇತ್ತ?

ನಾವೆಲ್ಲಾ ಕನ್ನಡದ ಉದ್ದಾರಕ್ಕಾಗಿ ಏನು ಮಾಡ್ತಾ ಇದ್ದೀವಿ? ಕನ್ನಡದ ಸದ್ಬಳಕೆ ಆಗ್ತಿದೆಯ. ಇಂದಿನ FM Channelಗಳ (ಕಂಗ್ಲಿಷ್, ಕಂದಿ, ಕಮಿಳ್…. ) ಯುಗದಲ್ಲಿ ಕನ್ನಡ ಕನ್ನಡವಾಗಿಯೆ ಉಳಿಯುವುದೇ? ಇ ತರಹದ mixingನ  ಅವಶ್ಯಕತೆ ಇದೆಯಾ…. ಇದು ಬಾಷೆಯ ಬೆಳವಣಿಗೆಯೇ?

ಬೆಂಗ್ಳೂರಲ್ಲಿ ಇವತ್ತು ದಿನಸಿ ತರೋಕೆ ಕೂಡ ಇಂಗ್ಲಿಷೋ ಹಿಂದಿನೋ ಅಥವಾ ತಮಿಳು ಗೊತ್ತಿರಬೇಕು. ಬೆಂಗ್ಳೂರಿನ ಕತೆ ಇಷ್ಟೆನಾ?

Krishne Gowda

Krishne Gowda

A Designer by heart and a Developer by the soul 20+ years of web designing and development while being a barefoot runner, entrepreneur, CEO, blogger, trainer, and speaker; Still dreaming of being a full-time farmer one day. He believes in "when you don't have a story, create one!"
For Wordpress Speed You Need Pressable

2 Responses

Leave a Reply

Sign up for our Newsletter

I hate spamming!